The Karnataka government passed the RERA (Real Estate Regulation and Development) Act 2016 on July 5th. RERA protects home-buyers as well as help boost investments in the real estate industry.
ಮಹಾನಗರದಲ್ಲೊಂದು ಸ್ವಂತ ಮನೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ ಬೆಂಗಳೂರಿನಂಥ ಮಹಾನಗರದಲ್ಲಿ ಅದು ಸಾಧ್ಯವಾಗಬೇಕೆಂದರೆ ಸುಲಭದ ಮಾತಲ್ಲ. ಇಲ್ಲಿನ ಗಗನಚುಂಬಿ ಕಟ್ಟಡವನ್ನೂ ಮೀರಿಸುವಷ್ಟು ಎತ್ತರಕ್ಕೇರಿದ ಇಲ್ಲಿನ ಸೈಟ್ ಮತ್ತು ಫ್ಲ್ಯಾಟ್ ಗಳ ಬೆಲೆಯನ್ನು ಕೇಳಿದರೆ ಆ ಕನಸಿಗೆ ತಿಲಾಂಜಲಿ ಬಿಟ್ಟು ಬಾಡಿಗೆ ಮನೆಯಲ್ಲೇ ದಿನದೂಡಬೇಕಾದ ಪರಿಸ್ಥಿತಿ ಹಲವರಿಗಿದೆ. ಹೀಗಿರುವಾಗ ಮನೆ ಕೊಳ್ಳುವವರಿಗಾಗಿ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ.